ಮಾಹಿತಿ ಇರುವಲ್ಲಿ ಹೋಗಲು

ಬೈಬಲನ್ನ ಮೋಶೆ ಬರೆದನಾ?

ಬೈಬಲನ್ನ ಮೋಶೆ ಬರೆದನಾ?

ಬೈಬಲ್‌ ಕೊಡೋ ಉತ್ತರ

 ಬೈಬಲಲ್ಲಿರೋ ಮೊದಲ ಐದು ಪುಸ್ತಕಗಳನ್ನ ದೇವರು ಮೋಶೆ ಕೈಯಿಂದ ಬರೆಸಿದನು. ಅವು ಯಾವುದಂದ್ರೆ ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ ಮತ್ತು ಧರ್ಮೋಪದೇಶಕಾಂಡ. ಇದ್ರ ಜೊತೆಲಿ ಯೋಬ ಪುಸ್ತಕ ಮತ್ತು 90ನೇ ಕೀರ್ತನೆಯನ್ನೂ ಅವನೇ ಬರೆದಿರಬಹುದು. ದೇವರು ಬೈಬಲನ್ನ ಬರಿಯೋಕೆ 40 ಜನ್ರನ್ನ ಬಳಸಿದನು. ಅದ್ರಲ್ಲಿ ಮೋಶೆನೂ ಒಬ್ಬ.