ಮಾಹಿತಿ ಇರುವಲ್ಲಿ ಹೋಗಲು

136ನೇ ಗಿಲ್ಯಡ್‌ ಪದವಿ ಪ್ರಧಾನ ಸಮಾರಂಭದ ಮುಖ್ಯಾಂಶಗಳು

136ನೇ ಗಿಲ್ಯಡ್‌ ಪದವಿ ಪ್ರಧಾನ ಸಮಾರಂಭದ ಮುಖ್ಯಾಂಶಗಳು

ಲೋಕವ್ಯಾಪಕ ಸಂಘಟನೆಯನ್ನು ಬಲಪಡಿಸಲು ಗಿಲ್ಯಡ್‌ ಪದವೀಧರರನ್ನು ಕಳುಹಿಸಲಾಯಿತು. ಸರಿಯಾದ ಯೋಚನಾಧಾಟಿಯು ಹೇಗೆ ಸ್ವತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಿತೆಂದು ಕೆಲವರ ಮನದಾಳದ ಮಾತುಗಳಿಂದಲೇ ಕೇಳಿನೋಡಿ.