ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2017
ಈ ಸಂಚಿಕೆಯಲ್ಲಿ 2017ರ ಆಗಸ್ಟ್ 28ರಿಂದ ಸೆಪ್ಟೆಂಬರ್ 24ರ ವರೆಗಿನ ಅಧ್ಯಯನ ಲೇಖನಗಳಿವೆ.
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಟರ್ಕಿಯಲ್ಲಿ
2014ರಲ್ಲಿ ಟರ್ಕಿಯಲ್ಲಿ ಒಂದು ವಿಶೇಷ ಸಾರುವಿಕೆಯ ಅಭಿಯಾನ ನಡೆಯಿತು. ಈ ಅಭಿಯಾನವನ್ನು ಯಾಕೆ ಆಯೋಜಿಸಲಾಯಿತು? ಯಾವ ಫಲಿತಾಂಶಗಳು ಸಿಕ್ಕಿದವು?
ನಿಜವಾದ ಐಶ್ವರ್ಯವನ್ನು ಸಂಪಾದಿಸಿ
ಯೆಹೋವನ ಜೊತೆ ನಿಮಗಿರುವ ಸಂಬಂಧವನ್ನು ಬಲಪಡಿಸಲು ನಿಮ್ಮ ಹಣ-ಆಸ್ತಿಯನ್ನು ಹೇಗೆ ಬಳಸಬಹುದು?
“ಅಳುವವರೊಂದಿಗೆ ಅಳಿರಿ”
ಆಪ್ತರೊಬ್ಬರು ತೀರಿಹೋದದ್ದರಿಂದ ದುಃಖಿಸುತ್ತಿರುವ ವ್ಯಕ್ತಿಗೆ ಯಾವುದು ಸಾಂತ್ವನ ಕೊಡುತ್ತದೆ? ಅವರಿಗೆ ನೀವು ಹೇಗೆ ಸಹಾಯ ಮಾಡಬಹುದು?
“ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
ಕೀರ್ತನೆ 147 ನಮಗೆ ನಮ್ಮ ಸೃಷ್ಟಿಕರ್ತನನ್ನು ಮಾನ್ಯಮಾಡಲು, ಕೃತಜ್ಞತೆ ಸಲ್ಲಿಸಲು ಇರುವ ಅನೇಕ ಕಾರಣಗಳನ್ನು ಜ್ಞಾಪಿಸುತ್ತದೆ.
“ಆತನು . . . ನಿನ್ನ ಎಲ್ಲಾ ಯೋಜನೆಗಳನ್ನು ಸಫಲಮಾಡಲಿ”
ಎಳೆಯರು ತಮ್ಮ ಜೀವನದಲ್ಲಿ ಏನು ಮಾಡಬೇಕೆಂದು ನಿರ್ಣಯಿಸಬೇಕಾಗಿದೆ. ಈ ನಿರ್ಣಯ ಮಾಡಬೇಕೆಂಬ ಯೋಚನೆಯೇ ಸ್ವಲ್ಪ ಹೆದರಿಕೆ ಹುಟ್ಟಿಸುತ್ತದಾದರೂ, ಯಾರು ಯೆಹೋವನ ಸಲಹೆಯನ್ನು ಅನ್ವಯಿಸುತ್ತಾರೊ ಅವರನ್ನು ಆತನು ಆಶೀರ್ವದಿಸುತ್ತಾನೆ.
ನಿಮ್ಮ ಮನಸ್ಸಿಗಾಗಿ ನಡೆಯುತ್ತಿರುವ ಯುದ್ಧವನ್ನು ಗೆಲ್ಲಿರಿ!
ಸೈತಾನನು ಮೋಸಕರ ಮಾಹಿತಿ ಎಂಬ ಆಯುಧವನ್ನು ಎಸೆದಿದ್ದಾನೆ. ನೀವು ಅದರಿಂದ ಹೇಗೆ ತಪ್ಪಿಸಿಕೊಳ್ಳಬಲ್ಲಿರಿ?
ವಾಚಕರಿಂದ ಪ್ರಶ್ನೆಗಳು
ಒಬ್ಬ ಕ್ರೈಸ್ತನು ಬೇರೆ ಮನುಷ್ಯರಿಂದ ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ವಿಧದ ಬಂದೂಕನ್ನು ಇಟ್ಟುಕೊಳ್ಳುವುದು ಸರಿಯಾಗಿರುತ್ತಾ?