ಕಾವಲಿನಬುರುಜು - ಅಧ್ಯಯನ ಆವೃತ್ತಿ ಜುಲೈ 2018
ಈ ಸಂಚಿಕೆಯಲ್ಲಿ 2018ರ ಸೆಪ್ಟೆಂಬರ್ 3ರಿಂದ 30ರ ವರೆಗಿನ ಅಧ್ಯಯನ ಲೇಖನಗಳಿವೆ.
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು
ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಯಾನ್ಮಾರ್ನಲ್ಲಿ
ಅನೇಕ ಯೆಹೋವನ ಸಾಕ್ಷಿಗಳು ತಮ್ಮ ದೇಶ ಬಿಟ್ಟು ಮಯಾನ್ಮಾರ್ಗೆ ಬಂದು ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಕೈಜೋಡಿಸುವಂತೆ ಅವರನ್ನು ಯಾವುದು ಪ್ರಚೋದಿಸಿತು?
ಯಾರ ಮೆಚ್ಚುಗೆ ನಿಮಗೆ ತುಂಬ ಮುಖ್ಯ?
ದೇವರು ತನ್ನ ನಂಬಿಗಸ್ತ ಸೇವಕರಿಗೆ ಮೆಚ್ಚುಗೆ ತೋರಿಸುವ ರೀತಿಯಿಂದ ನಾವು ಏನು ಕಲಿಯಬಹುದು?
ನಿಮ್ಮ ಕಣ್ಣುಗಳು ಯೆಹೋವನ ಕಡೆಗೆ ನೋಡುತ್ತಿವೆಯಾ?
ಮೋಶೆ ಮಾಡಿದ ದೊಡ್ಡ ತಪ್ಪಿನಿಂದ ನಾವು ಒಂದು ಪ್ರಾಮುಖ್ಯ ಪಾಠ ಕಲಿಯಬಹುದು.
ಯೆಹೋವನ ಪಕ್ಷದಲ್ಲಿ ನೀವಿದ್ದೀರಾ?
ನಾವು ಯೆಹೋವನ ಪಕ್ಷದಲ್ಲಿರುವುದು ಯಾಕೆ ಜಾಣತನವಾಗಿದೆ ಎಂದು ಕಾಯಿನ, ಸೊಲೊಮೋನ, ಮೋಶೆ ಮತ್ತು ಆರೋನರಿಂದ ಕಲಿಯುತ್ತೇವೆ.
ನಾವು ಯೆಹೋವನ ಜನರು
ಯೆಹೋವನೊಟ್ಟಿಗಿರುವ ಸಂಬಂಧವನ್ನು ನಾವು ತುಂಬ ಮಾನ್ಯಮಾಡುತ್ತೇವೆ ಎಂದು ಹೇಗೆ ತೋರಿಸಬಹುದು?
‘ಎಲ್ಲ ರೀತಿಯ ಜನರಿಗೆ’ ಕನಿಕರ ತೋರಿಸಿ
ಬೇರೆಯವರ ಅಗತ್ಯಗಳಿಗೆ ಮತ್ತು ಸಮಸ್ಯೆಗಳಿಗೆ ಗಮನ ಕೊಡುವ ಮೂಲಕ ಯೆಹೋವನ ಕನಿಕರವನ್ನು ಅನುಕರಿಸಿ ಮತ್ತು ನಿಮ್ಮಿಂದಾದ ಸಹಾಯ ಮಾಡಿ.
ಆಸಕ್ತಿಕರವಾಗಿ ಆನಂದಕರವಾಗಿ ಬೈಬಲನ್ನು ಅಧ್ಯಯನ ಮಾಡುವುದು ಹೇಗೆ?
ನಿಮಗೆ ಆಧ್ಯಾತ್ಮಿಕ ಮುತ್ತುಗಳು ಸಿಗುವವು.
ವಾಚಕರಿಂದ ಪ್ರಶ್ನೆಗಳು
ಮದುವೆಯಾಗಿರದ ಒಬ್ಬ ಪುರುಷ ಮತ್ತು ಸ್ತ್ರೀ ಸರಿಯಾದ ಕಾರಣವಿಲ್ಲದೆ ಒಂದು ರಾತ್ರಿ ಒಟ್ಟಿಗಿದ್ದರೆ ಅವರ ಮೇಲೆ ಗಂಭೀರವಾದ ಪಾಪ ಮಾಡಿದ್ದಾರೆ ಎಂಬ ದೋಷ ಬರುತ್ತದಾ?