ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 2 2017 | ಜೀವನ ಮತ್ತು ಮರಣ ಇದರ ಬಗ್ಗೆ ಬೈಬಲಿನ ದೃಷ್ಟಿಕೋನ

ನಿಮ್ಮ ಅಭಿಪ್ರಾಯವೇನು?

ನಾವು ಸಾಯೋದು ದೇವರಿಗೆ ಇಷ್ಟನಾ? ಬೈಬಲ್‌ ಹೀಗೆ ಹೇಳುತ್ತೆ: [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ.”ಪ್ರಕಟನೆ 21:4.

ಕಾವಲಿನಬುರುಜುವಿನ ಈ ಸಂಚಿಕೆ, ಸತ್ತ ಮೇಲೂ ಜೀವನ ಇದೆಯಾ ಅನ್ನುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ತಿಳಿಸುತ್ತದೆ.

 

ಮುಖಪುಟ ವಿಷಯ

ಒಗಟಿನಂಥ ಪ್ರಶ್ನೆ

ಸತ್ತ ನಂತರ ಏನಾಗುತ್ತೆ ಅನ್ನುವುದರ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳುವುದರಿಂದ ಸತ್ಯ ಏನೆಂದು ಎಲ್ಲಿ ತಿಳಿದುಕೊಳ್ಳಬಹುದು?

ಮುಖಪುಟ ವಿಷಯ

ಸಾವು-ಬದುಕಿನ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ನಾವು ಸತ್ತ ಮೇಲೆ ನಮ್ಮಲ್ಲಿರುವ ಯಾವುದಾದರೂ ಒಂದು ಅಂಶ ಜೀವಿಸುತ್ತಾ? ನಮ್ಮಲ್ಲಿ ಅಮರ ಆತ್ಮ ಇದೆಯಾ? ಸತ್ತವರು ಎಲ್ಲಿದ್ದಾರೆ?

ಪ್ರೀತಿಪಾತ್ರರು ಗಂಭೀರ ಕಾಯಿಲೆಗೆ ತುತ್ತಾದಾಗ

ಕಾಯಿಲೆಗೆ ತುತ್ತಾಗಿರುವ ಆಪ್ತರನ್ನು ಕುಟುಂಬಸ್ಥರು ಸಂತೈಸಿ ಪರಾಮರಿಸಲು ಏನೆಲ್ಲಾ ಮಾಡಬಹುದು? ಇಂಥ ಸಂದರ್ಭದಲ್ಲಿ ಮನೆಯವರು ಹೇಗೆ ತಮ್ಮ ಭಾವನೆಗಳನ್ನು ನಿಭಾಯಿಸಬಹುದು?

ಎಲಿಯಾಸ್‌ ಹಟರ್‌ ಮತ್ತು ಅವರ ಅದ್ಭುತ ಹೀಬ್ರು ಬೈಬಲ್‌ಗಳು

16ನೇ ಶತಮಾನದ ವಿದ್ವಾಂಸರಾದ ಎಲಿಯಾಸ್‌ ಹಟರ್‌ರವರು ಪ್ರಕಾಶಿಸಿದ ಎರಡು ಹೀಬ್ರು ಬೈಬಲುಗಳು ತುಂಬ ಪ್ರಾಮುಖ್ಯತೆ ಪಡೆದವು.

ನಂಬಿಕೆ ಬಲಪಡಿಸುವ ಹೀಬ್ರು ಭಾಷೆಯ ಚಿಕ್ಕ ಅಕ್ಷರ

ಅಕ್ಷರಮಾಲೆಯಲ್ಲಿರುವ ಅತಿ ಚಿಕ್ಕ ಅಕ್ಷರದ ಬಗ್ಗೆ ಮಾತಾಡುತ್ತಾ ಯೇಸು ಯಾವ ಅಂಶವನ್ನು ತಿಳಿಸಿದನು?

ಬೈಬಲ್‌ಏನು ಹೇಳುತ್ತದೆ?

ಮನುಷ್ಯ ಅಂದಮೇಲೆ ಚಿಂತೆ ಒತ್ತಡ ಇದ್ದಿದ್ದೇ ಅಂತ ಅನಿಸುತ್ತದೆ. ಆದರೆ ಇದರಿಂದ ಬಿಡುಗಡೆ ಸಾಧ್ಯನಾ?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಸಾವು ಯಾಕೆ ಬರುತ್ತದೆ?

ಈ ಪ್ರಶ್ನೆಗೆ ಬೈಬಲ್‌ ಕೊಡುವ ಉತ್ತರದಿಂದ ನಿಮಗೆ ಸಾಂತ್ವನ, ನಿರೀಕ್ಷೆ ಸಿಗುತ್ತದೆ.