ಕಾವಲಿನಬುರುಜು - ಅಧ್ಯಯನ ಆವೃತ್ತಿ ಫೆಬ್ರವರಿ 2015

2015, ಏಪ್ರಿಲ್‌ 6ರ ವಾರದಿಂದ ಹಿಡಿದು ಮೇ 3ರ ವಾರದ ತನಕ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಜಪಾನೀ ಜನರಿಗೆ ಅಚ್ಚರಿಯ ಉಡುಗೊರೆ

‘ಬೈಬಲ್‌-ಮತ್ತಾಯನು ಬರೆದ ಶುಭಸಂದೇಶ’ ಎಂಬ ಹೊಸ ಪುಸ್ತಕ ಜಪಾನಿನಲ್ಲಿ ಬಿಡುಗಡೆಯಾಯಿತು. ಅದರ ವಿಶೇಷತೆ ಏನು? ಅದನ್ನು ತಯಾರಿಸಿದ ಉದ್ದೇಶ ಏನು? ತಿಳಿದುಕೊಳ್ಳಿ.

ಯೇಸುವಿನಲ್ಲಿದ್ದ ದೀನತೆ ಕೋಮಲತೆ ನಿಮ್ಮಲ್ಲೂ ಇರಲಿ

ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ 1 ಪೇತ್ರ 2:21 ರಲ್ಲಿ ಹೇಳಿದೆ. ಅಪರಿಪೂರ್ಣ ಮನುಷ್ಯರಾದ ನಾವು ಯೇಸುವಿನಂತೆ ದೀನತೆ ಮತ್ತು ಕೋಮಲತೆಯನ್ನು ತೋರಿಸುವುದು ಹೇಗೆ?

ಯೇಸುವಿನಲ್ಲಿದ್ದ ಧೈರ್ಯ ವಿವೇಚನೆ ನಿಮ್ಮಲ್ಲೂ ಇರಲಿ

ಬೈಬಲಿನಲ್ಲಿ ದಾಖಲಾಗಿರುವ ವಿಷಯಗಳಿಂದ ಯೇಸು ಎಂಥವನು ಎನ್ನುವುದನ್ನು ತಿಳಿದುಕೊಳ್ಳಲು ಆಗುತ್ತದೆ. ಯೇಸುವಿನಲ್ಲಿದ್ದ ಅದೇ ಧೈರ್ಯ, ವಿವೇಚನೆಯನ್ನು ನಾವು ಹೇಗೆ ಅನುಕರಿಸಬಹುದೆಂದು ಓದಿ ತಿಳಿಯಿರಿ.

ನಿಮ್ಮ ಉತ್ಸಾಹ ಕಳಕೊಳ್ಳಬೇಡಿ

ನಾವು ಮಾಡಬೇಕಾದ ತುಂಬ ಮುಖ್ಯವಾದ ಕೆಲಸ ಸುವಾರ್ತೆ ಸಾರುವುದೇ. ಅದನ್ನು ಹೆಚ್ಚು ಉತ್ಸಾಹದಿಂದ ಮಾಡುತ್ತಾ ಇರುವುದು ಹೇಗೆ?

“ಯೆಹೋವನ ಬೋಧನೆ” ಎಲ್ಲ ಜನರಿಗೆ ತಲಪಿದ್ದು ಹೇಗೆ?

ಆರಂಭದ ಕ್ರೈಸ್ತರು ಎಷ್ಟರ ಮಟ್ಟಿಗೆ ಸುವಾರ್ತೆ ಸಾರಿದರು? ಬೇರೆ ಸಮಯಕ್ಕಿಂತ ಒಂದನೇ ಶತಮಾನದಲ್ಲಿ ಸುವಾರ್ತೆ ಸಾರುವುದು ಸುಲಭವಾಗಿತ್ತು ಏಕೆ?

ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನು ಮಾಡುತ್ತಿರುವ ಸಹಾಯ

ಯೆಹೋವನ ಸೇವಕರು ಭೂವ್ಯಾಪಕವಾಗಿ ಸುವಾರ್ತೆ ಸಾರಲು ಇತ್ತೀಚೆಗಿನ ಯಾವ ವಿಷಯಗಳು ಸಹಾಯ ಮಾಡಿವೆ?

ವಾಚಕರಿಂದ ಪ್ರಶ್ನೆಗಳು

ಸುಗಂಧದ್ರವ್ಯಗಳಿಂದ (ಸೆಂಟ್‌) ತೊಂದರೆಯಿರುವ ಸಹೋದರ-ಸಹೋದರಿಯರಿಗೆ ನಾವು ಹೇಗೆ ನೆರವಾಗಬಹುದು? ಸಹೋದರಿಯರು ಯಾವಾಗೆಲ್ಲ ಮುಸುಕನ್ನು ಧರಿಸಬೇಕು?

ನಮ್ಮ ಸಂಗ್ರಹಾಲಯ

“ತುಂಬ ಅಮೂಲ್ಯವಾದ ಸಮಯ”