ಕಾವಲಿನಬುರುಜು - ಅಧ್ಯಯನ ಆವೃತ್ತಿ ಡಿಸೆಂಬರ್ 2015

ಫೆಬ್ರವರಿ 1-28, 2016ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ನಿಮಗೆ ನೆನಪಿದೆಯೇ?

2015ರ ಕಾವಲಿನಬುರುಜು ಸಂಚಿಕೆಗಳಲ್ಲಿ ನೀವು ಓದಿದ ವಿಷಯ ಎಷ್ಟು ನೆನಪಿದೆಯೆಂದು ತಿಳಿಯಲು ಪ್ರಯತ್ನಿಸಿ.

ಯೆಹೋವ—ಮನುಷ್ಯರೊಟ್ಟಿಗೆ ಸಂವಾದ ಮಾಡುವ ದೇವರು

ತನ್ನ ಆಲೋಚನೆಗಳನ್ನು ಮನುಷ್ಯರಿಗೆ ತಿಳಿಸಲು ದೇವರು ಬೇರೆಬೇರೆ ಭಾಷೆಗಳನ್ನು ಬಳಸಿರುವ ಸಂಗತಿ ನಮಗೊಂದು ಗಾಢ ಸತ್ಯವನ್ನು ಕಲಿಸುತ್ತದೆ.

ಸುಲಭವಾಗಿ ಅರ್ಥವಾಗುವ ಬೈಬಲ್‌ ಭಾಷಾಂತರ

ನೂತನ ಲೋಕ ಬೈಬಲ್‌ ಭಾಷಾಂತರ ಸಮಿತಿಯವರು ಭಾಷಾಂತರ ಮಾಡುವಾಗ ಮೂರು ಮುಖ್ಯ ತತ್ವಗಳನ್ನು ಪಾಲಿಸಿದರು.

ನೂತನ ಲೋಕ ಭಾಷಾಂತರದ 2013ರ ಪರಿಷ್ಕೃತ ಆವೃತ್ತಿ

ಈ ಆವೃತ್ತಿಯಲ್ಲಿರುವ ಕೆಲವು ಮುಖ್ಯ ಬದಲಾವಣೆಗಳೇನು?

ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ

ಯೇಸುವಿನ ಮಾದರಿಯು ನಿಮಗೆ ಯಾವಾಗ, ಏನು ಮತ್ತು ಹೇಗೆ ಮಾತಾಡಬೇಕೆಂದು ತಿಳಿಯಲು ಹೇಗೆ ಸಹಾಯಮಾಡುತ್ತದೆ?

ಯೆಹೋವನು ನಿಮ್ಮನ್ನು ಬಲಪಡಿಸುವನು

ಅನಾರೋಗ್ಯದ ಬಗ್ಗೆ ನಮ್ಮ ನೋಟ ಏನಾಗಿರಬೇಕು? ಅದರ ಬಗ್ಗೆ ನಾವೇನು ಮಾಡಬೇಕು?

ಜೀವನ ಕಥೆ

ದೇವರ ಜೊತೆಗೂ ಅಮ್ಮನ ಜೊತೆಗೂ ಶಾಂತಿ ಸಂಬಂಧ

ಮಿಚಿಯೊ ಕುಮಗೈ ತನ್ನ ಪೂರ್ವಜರ ಆರಾಧನೆ ಮಾಡುವುದನ್ನು ನಿಲ್ಲಿಸಿದಾಗ ಅವಳ ಮತ್ತು ಅವಳ ತಾಯಿ ಮಧ್ಯೆ ಬಿರುಕು ಹುಟ್ಟಿತು. ತಾಯಿ ಜೊತೆ ಅವಳು ಹೇಗೆ ಶಾಂತಿ ಮಾಡಿಕೊಂಡಳು?

ವಿಷಯಸೂಚಿ 2015ರ ಕಾವಲಿನಬುರುಜು

ಸಾರ್ವಜನಿಕ ಹಾಗೂ ಅಧ್ಯಯನ ಆವೃತ್ತಿಗಳಲ್ಲಿ ಪ್ರಕಾಶಿಸಲಾದ ಲೇಖನಗಳ ವರ್ಗೀಕೃತ ಪಟ್ಟಿ.