ಕಾವಲಿನಬುರುಜು ಅಕ್ಟೋಬರ್ 2014 | ಒಳ್ಳೆಯವರಿಗೆ ಯಾಕೆ ಕಷ್ಟ ಬರುತ್ತದೆ?
ಇದಕ್ಕೆ ದೇವರು ಕಾರಣನಾ? ನಾವು ಮಾಡಿದ ಕರ್ಮನಾ? ಕಷ್ಟ ಮತ್ತು ಕೆಟ್ಟ ವಿಷಯಗಳಿಂದ ತಪ್ಪಿಸಿಕೊಳ್ಳಲು ಯಾವುದಾದರೂ ಮಾರ್ಗವಿದೆಯಾ?
ಮುಖಪುಟ ವಿಷಯ
ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?
ಮಾನವರ ಕಷ್ಟಗಳಿಗೆ ಮೂರು ಮುಖ್ಯ ಕಾರಣಗಳನ್ನು ಬೈಬಲ್ ತಿಳಿಸುತ್ತದೆ.
ಮುಖಪುಟ ವಿಷಯ
ಕಷ್ಟಗಳನ್ನು ದೇವರು ಹೇಗೆ ತೆಗೆದುಹಾಕುತ್ತಾನೆ?
ಒಳ್ಳೇ ಜನರು ಕಷ್ಟಗಳೇ ಇಲ್ಲದ ಲೋಕದಲ್ಲಿ ಜೀವಿಸುವುದಾದರೆ ಹೇಗಿರುತ್ತೆ? ನಿಮಗೂ ಹಾಗಿರಲು ಇಷ್ಟವಿದೆಯಾ?
ಬದುಕನ್ನೇ ಬದಲಾಯಿಸಿತು ಬೈಬಲ್
ಪಿಸ್ತೂಲ್ ಇಲ್ಲದೆ ಹೊರಗೆ ಕಾಲಿಟ್ಟವನೇ ಅಲ್ಲ
ಆನುನ್‌ಝೀಯಾಟೊ ಲುಗಾರಾ ಒಂದು ಗೂಂಡಾ ಗ್ಯಾ೦ಗಿನ ಸದಸ್ಯರಾಗಿದ್ದರು. ಒಮ್ಮೆ ರಾಜ್ಯ ಸಭಾಗ್ರಹಗಕ್ಕೆ ಹೋದ್ದರಿಂದ ಅವನ ಜೀವನ ಬದಲಾಯಿತು.
ನಿಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವುದು ಹೇಗೆ?
ಪರಿಣಾಮಕಾರಿಯಾದ ಶಿಸ್ತಿನಲ್ಲಿ ಇರಬೇಕಾದ ಮೂರು ಮುಖ್ಯ ವಿಷಯಗಳನ್ನು ಬೈಬಲ್ ತಿಳಿಸುತ್ತದೆ.
ನಮ್ಮ ಓದುಗರ ಪ್ರಶ್ನೆ
ದೇವರನ್ನು ಯಾರು ಸೃಷ್ಟಿ ಮಾಡಿದರು?
ದೇವರು ಯಾವಾಗಲೂ ಅಸ್ತಿತ್ವದಲ್ಲಿದ್ದ ಅಂತ ನಂಬುವುದಾದರೆ ನಮಗೆ ಸಾಮಾನ್ಯ ಪ್ರಜ್ಞೆ ಇಲ್ಲದಂತೆ ಆಗುತ್ತಾ?
ಕಣ್ಣಿಗೆ ಕಾಣದ ದೇವರನ್ನು ನೋಡಲು ಸಾಧ್ಯವೇ?
‘ಹೃದಯದ ಕಣ್ಣುಗಳಿಂದ’ ದೇವರನ್ನು ನೋಡುವುದು ಹೇಗೆಂದು ತಿಳಿಯಿರಿ.
ಬೈಬಲ್ ಕೊಡುವ ಉತ್ತರ
ಸಹಾಯ ಕೇಳಲು ಮಾತ್ರ ನಾವು ಪ್ರಾರ್ಥನೆ ಮಾಡಬೇಕಾ?