ಎಂದೆಂದೂ ಖುಷಿಯಾಗಿ ಬಾಳೋಕೆ ಸಾಧ್ಯನಾ?
ನೀವೇನು ಹೇಳುತ್ತೀರಾ?
ಹೌದು
ಇಲ್ಲ
ಇರಬಹುದೇನೋ
ಪವಿತ್ರ ಗ್ರಂಥ ಏನು ಹೇಳುತ್ತೆ?
“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”—ಕೀರ್ತನೆ 37:29.
ಈ ಮಾತಿನಿಂದ ನಿಮಗೇನು ಪ್ರಯೋಜನ?
ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಶಾಂತಿ, ನೆಮ್ಮದಿಯಿಂದ ಜೀವಿಸಬಹುದು.—ಯೆರೆಮೀಯ 29:11.
ಸ್ವಲ್ಪ ಕಾಲಕ್ಕೆ ಅಲ್ಲ, ಶಾಶ್ವತವಾಗಿ ಖುಷಿಯಾಗಿರಬಹುದು.—ಕೀರ್ತನೆ 22:26.
ಇದನ್ನೆಲ್ಲಾ ನಂಬೋಕೆ ಆಗುತ್ತಾ?
ಹೌದು! ಇದಕ್ಕೆ ಆಧಾರವನ್ನ ತಿಳಿದುಕೊಳ್ಳಲು ಈ ಕಿರುಹೊತ್ತಗೆಯಲ್ಲಿರುವ ಮೂರು ಪಾಠಗಳನ್ನ ನೋಡಿ: