ಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್‌

ಮುಖಪುಟ ವಿಷಯ

ತಿಳಿದಿರಬೇಕಾದ ಪ್ರಾಮುಖ್ಯ ಕಥೆ

ಎಷ್ಟೋ ಸಮಯದಿಂದ ಅನೇಕರ ನಂಬಿಕೆಯನ್ನ ಬೈಬಲ್‌ ಬದಲಾಯಿಸಿದೆ. ಆದ್ರೆ ಬೈಬಲನ್ನು ನಂಬಬಹುದಾ?

ಮುಖಪುಟ ವಿಷಯ

ಬೈಬಲ್‌ ಹಾಳಾಗದೆ ಹೇಗೆ ಉಳೀತು?

ಬೈಬಲ್‌ ಸಂದೇಶ ಬರೆಯಲು ಬೈಬಲ್‌ ಬರಹಗಾರರು ಮತ್ತು ನಕಲುಗಾರರು ಪಪೈರಸ್‌ ಮತ್ತು ಚರ್ಮದ ಹಾಳೆಗಳನ್ನು ಬಳಸಿದ್ರು. ಸಾವಿರಾರು ಹಳೆಯ ಹಸ್ತಪ್ರತಿಗಳು ಇಲ್ಲಿ ತನಕ ಹೇಗೆ ಉಳಿದುಕೊಳ್ತು?

ಮುಖಪುಟ ವಿಷಯ

ಬೈಬಲ್‌ ವಿರೋಧವನ್ನು ಎದುರಿಸಿತು

ಅನೇಕ ಧಾರ್ಮಿಕ ಮತ್ತು ರಾಜಕೀಯ ನಾಯಕರು ತಮ್ಮ ಅಧಿಕಾರ ದುರಪಯೋಗಿಸಿ ಸಾಮಾನ್ಯ ಜನರು ಬೈಬಲ್‌ ತಗೊಳ್ಳದೆ ಇರೋ ತರ, ಅದನ್ನ ಮುದ್ರಿಸದೆ ಇರೋ ತರ ಮತ್ತು ಅನುವಾದಿಸದೆ ಇರೋ ತರ ಮಾಡಿದ್ರು. ಆದ್ರೆ ಏನೂ ಪ್ರಯೋಜನ ಆಗ್ಲಿಲ್ಲ.

ಮುಖಪುಟ ವಿಷಯ

ಬೈಬಲ್‌ ಸಂದೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ರೂ ಅದು ಉಳಿಯಿತು

ಕೆಲವರು ಕುತಂತ್ರದಿಂದ ಬೈಬಲಲ್ಲಿರೋ ಸಂದೇಶವನ್ನ ತಿರುಚಲು ಪ್ರಯತ್ನಿಸಿದ್ರು. ಅವರ ಪ್ರಯತ್ನ ಹೇಗೆ ಮಣ್ಣುಮುಕ್ಕಿತು?

ಮುಖಪುಟ ವಿಷಯ

ಬೈಬಲ್‌ ಯಾಕೆ ಉಳಿದುಕೊಳ್ತು

ಈ ಪುಸ್ತಕಕ್ಕೆ ಅಂಥದ್ದೇನು ವಿಶೇಷತೆ ಇದೆ?