ಗೀತೆ 95
“ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”
(ಕೀರ್ತನೆ 34:8, NW)
1. ದೇವರ ಸೇವೆ ಮಧುರ;
ಸಾರುವ ಸುಯೋಗ ಸಹ.
ಕೊಳ್ಳುತ್ತೇವೆ ಸುಸಮಯವನ್ನು
ಮುಟ್ಟಲಿದೆ ಅನೇಕರ.
(ಪಲ್ಲವಿ)
ವಾಕ್ಯದ ಕರೆ: ‘ಸವಿಯಿರಿ
ದೇವರ ಒಳ್ಳೇತನ.’
ಮಹಾ ಗಳಿಕೆ ದಿವ್ಯ ಭಕ್ತಿ,
ಅದನ್ನು ತೋರಿಸೋಣ.
2. ಪೂರ್ಣ ಸಮಯ ಶುಶ್ರೂಷೆ,
ಬಹು ಆಶೀರ್ವಾದಕರ.
ಈ ವಾಕ್ಯ ಕೇಳಿ, ವಿಶ್ವಾಸವಿಟ್ಟು
ಸಂತೃಪ್ತರು ಅವರೆಲ್ಲ.
(ಪಲ್ಲವಿ)
ವಾಕ್ಯದ ಕರೆ: ‘ಸವಿಯಿರಿ
ದೇವರ ಒಳ್ಳೇತನ.’
ಮಹಾ ಗಳಿಕೆ ದಿವ್ಯ ಭಕ್ತಿ,
ಅದನ್ನು ತೋರಿಸೋಣ.
(ಮಾರ್ಕ 14:8; ಲೂಕ 21:2; 1 ತಿಮೊ. 1:12; 6:6 ಸಹ ನೋಡಿ.)