JW.ORG ವೆಬ್‌ ಸೈಟ್‌ನಲ್ಲಿ ಹೊಸತೇನಿದೆ?

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

ಕಲಿಯೋಕೆ ಒಂದು ಕಥೆ—ಹೆದರದೆ ಎದುರಿಸಿದವರು!

ಯೆರೆಮೀಯ ಮತ್ತು ಎಬೆದ್ಮೆಲೆಕ ತೋರಿಸಿದ ಧೈರ್ಯದಿಂದ ನಾವೇನು ಕಲಿಬಹುದು?

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

ಈ ಪ್ರಶ್ನೆ ಕೇಳಿ ನೋಡಿ!

ನೀವು ಕೇಳೋ ಈ ಒಂದು ಚಿಕ್ಕ ಪ್ರಶ್ನೆಯಿಂದ ಮೇರಿ ತರ ನೀವೂ ಎಷ್ಟೋ ಬೈಬಲ್‌ ಸ್ಟಡಿಗಳನ್ನ ಶುರು ಮಾಡಬಹುದು.

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

ನಿಜ ಸ್ನೇಹಿತನಾಗೋಕೆ ಏನು ಮಾಡಬೇಕು?

ಕಷ್ಟಕಾಲದಲ್ಲಿ ನಿಜ ಸ್ನೇಹಿತರಿದ್ರೆ ಎಷ್ಟು ಪ್ರಯೋಜನ ಅಂತ ಬೈಬಲ್‌ ಹೇಳುತ್ತೆ.

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

ಲೋಕ ನೋಡಿ ಸ್ವಾರ್ಥ ಕಲಿಬೇಡಿ!

ಇವತ್ತು ಜನ ‘ಎಲ್ರೂ ನನ್ನ ಸ್ಪೆಷಲಾಗಿ ನೋಡ್ಬೇಕು, ನನಗೆ ವಿಶೇಷ ಸ್ಥಾನಮಾನ ಸಿಗಬೇಕು’ ಅಂತ ಯೋಚ್ನೆ ಮಾಡ್ತಾರೆ. ನಾವು ಈ ತರ ಯೋಚ್ನೆ ಮಾಡದೆ ಇರೋಕೆ ಸಹಾಯ ಮಾಡೋ ಕೆಲವು ಬೈಬಲ್‌ ತತ್ವಗಳನ್ನ ನೋಡೋಣ.

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

“ಒಬ್ಬನೇ ಇದ್ರೂ ಒಬ್ಬಂಟಿ ಆಗಿರಲಿಲ್ಲ”

ಜೀವನದಲ್ಲಿ ತುಂಬ ಕಷ್ಟಗಳನ್ನ ಎದುರಿಸಿದ್ರೂ, ಒಬ್ಬನೇ ಇದ್ರೂ ಆ್ಯಂಜಲಿಟೊ ಬಲ್ಬೊವಾ ಯೆಹೋವ ತನ್ನ ಜೊತೆ ಯಾವಾಗ್ಲೂ ಇದ್ದಾನೆ ಅಂತ ಯಾಕೆ ನಂಬಿದ್ದರು ಅಂತ ತಿಳ್ಕೊಳ್ಳಿ.

2024-11-19

ಕಾವಲಿನಬುರುಜು - ಅಧ್ಯಯನ ಆವೃತ್ತಿ

ಫೆಬ್ರವರಿ 2025

2025, ಏಪ್ರಿಲ್‌ 14–ಮೇ 4ರ ವಾರಗಳಲ್ಲಿ ಅಧ್ಯಯನ ಮಾಡೋ ಲೇಖನಗಳು.

2024-11-11

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ

ಮಾರ್ಚ್–ಏಪ್ರಿಲ್ 2025

2024-11-08

ಬಿಡುಗಡೆಯಾದ ಸುದ್ದಿಗಳು

2024 ಆಡಳಿತ ಮಂಡಲಿ ಅಪ್ಡೇಟ್‌ #7

ಈ ಅಪ್ಡೇಟ್‌ನಲ್ಲಿ, ನಾವು ಭೂಮಿಯ ಎಲ್ಲಾ ಕಡೇ ಇರುವ ನಮ್ಮ ಸಹೋದರ ಸಹೋದರಿಯರ ಬಗ್ಗೆ ತಿಳಿದುಕೊಳ್ತೀವಿ ಹಾಗೂ ಆಡಳಿತ ಮಂಡಲಿಯ ಹೊಸ ಸದಸ್ಯರಾದ ಜೋಡಿ ಜೆಡೆಲೆ ಮತ್ತು ಜೇಕಬ್‌ ರಂಫ್‌ ಅವರ ಪ್ರೋತ್ಸಾಹ ಕೊಡುವ ಸಂದರ್ಶನವನ್ನ ಆನಂದಿಸುತ್ತೇವೆ.

2024-11-07

ಬ್ರಾಡ್‌ಕಾಸ್ಟಿಂಗ್‌ ಹಾಡುಗಳು

ಸ್ತುತಿ ಗೀತೆ ಹಾಡುವೆ

ಯೆಹೋವನಿಗಾಗಿ ನಮಗಿರುವ ಪ್ರೀತಿ ಮತ್ತು ಗಣ್ಯತೆಯು ಆತನಿಗೆ ಮಹಿಮೆಯನ್ನು ಕೊಡುವಂತೆ ನಮ್ಮನ್ನು ಪ್ರಚೋದಿಸುತ್ತದೆ.

2024-11-05

ಯುವಜನರ ಪ್ರಶ್ನೆಗಳು

ಬ್ರೇಕಪ್‌ ಇಂದ ಆಗೋ ನೋವನ್ನ ನಾನು ಹೇಗೆ ನಿಭಾಯಿಸಬಹುದು?

ತೀವ್ರವಾದ ಭಾವನಾತ್ಮಕ ನೋವನ್ನ ಹೇಗೆ ನಿಭಾಯಿಸೋದು ಅಂತ ಕಲಿಯಿರಿ

2024-11-05

ಯುವಜನರ ಪ್ರಶ್ನೆಗಳು

ಆನ್‌ಲೈನಲ್ಲಿ ಫೋಟೊ ಶೇರ್‌ ಮಾಡೋದ್ರ ಬಗ್ಗೆ ನಿಮಗೆ ಏನು ಗೊತ್ತಿರಬೇಕು?

ಆನ್‌ಲೈನಲ್ಲಿ ಫೋಟೊಗಳನ್ನ ಶೇರ್‌ ಮಾಡೋದ್ರ ಮೂಲಕ ನಾವು ನಮ್ಮ ಫ್ರೆಂಡ್ಸ್‌ ಮತ್ತು ಕುಟುಂಬದವರ ಸಂಪರ್ಕದಲ್ಲಿ ಇರಬಹುದು ನಿಜ, ಆದ್ರೆ ಹೀಗೆ ಫೋಟೊಗಳನ್ನ ಹಾಕೋದ್ರಿಂದ ಕೆಲವು ಸಮಸ್ಯೆಗಳು ಬರಬಹುದು.

2024-11-05

ಯುವಜನರ ಪ್ರಶ್ನೆಗಳು

ಚೆಲ್ಲಾಟ ಆಡೋದು (Flirting) ಸರೀನಾ?

ಚೆಲ್ಲಾಟ ಆಡೋದು ಅಂದ್ರೇನು? ಕೆಲವರು ಯಾಕೆ ಹೀಗೆ ಮಾಡ್ತಾರೆ? ಅದರಿಂದ ಏನಾದರೂ ಅಪಾಯ ಇದೆಯಾ?

2024-11-05

ಯುವಜನರ ಪ್ರಶ್ನೆಗಳು

ನಾನು ಯಾವ ತರ ಸಂಗೀತ ಕೇಳ್ತೀನಿ ಅನ್ನೋದು ಮುಖ್ಯನಾ?

ಸಂಗೀತಕ್ಕೆ ತುಂಬಾ ಶಕ್ತಿ ಇದೆ ಅದಕ್ಕೆ ನೀವು ಸರಿಯಾದ ಮ್ಯೂಸಿಕ್‌ನ ಆರಿಸಿಕೊಳ್ಳೋದು ಹೇಗೆ ಅಂತ ಕಲಿಯಿರಿ.

2024-11-05

ಯುವಜನರ ಪ್ರಶ್ನೆಗಳು

ಮನೇಲಿ ರೂಲ್ಸ್‌ ಎಲ್ಲ ಯಾಕೆ ಬೇಕು?

ಅಪ್ಪಅಮ್ಮ ಇಡ್ತಿರೋ ರೂಲ್ಸ್‌ ಇಂದ ನಿಮ್ಮ ತಲೆಕೆಟ್ಟೋಗಿದ್ಯಾ? ನಿಮ್ಮ ಯೋಚನೆನ ಸರಿ ಮಾಡೋಕೆ ಈ ಆರ್ಟಿಕಲಲ್ಲಿ ಕೆಲವು ಸಲಹೆಗಳಿವೆ.

2024-11-05

ಯುವಜನರ ಪ್ರಶ್ನೆಗಳು

ಅಪ್ಪಅಮ್ಮ ಯಾಕೆ ನನ್‌ ಜೊತೆ ಯಾವಾಗ್ಲೂ ಜಗಳ ಆಡ್ತಾರೆ?

ಜಗಳ ಕಮ್ಮಿ ಮಾಡೋಕೆ ಅಥವಾ ಜಗಳ ಆಗದೇ ಇರೋ ತರ ನೋಡ್ಕೊಳೋಕೆ 5 ಸಲಹೆಗಳು ಇಲ್ಲಿವೆ ನೋಡಿ.

2024-11-05

ಯುವಜನರ ಪ್ರಶ್ನೆಗಳು

ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?

ಅಶ್ಲೀಲ ಚಿತ್ರ ನೋಡೋದು, ಸಿಗರೇಟ್‌ ಸೇದೋದು ಇವೆರಡರಲ್ಲಿ ಏನು ಸಾಮಾನ್ಯ?

2024-11-05

ಯುವಜನರ ಪ್ರಶ್ನೆಗಳು

ನಾನು ಅಶ್ಲೀಲ ಚಿತ್ರ ನೋಡೋ ಚಟಕ್ಕೆ ಬಿದ್ದಿದ್ರೆ ಏನು ಮಾಡಬೇಕು?

ಅಶ್ಲೀಲ ಚಿತ್ರದ ಉದ್ದೇಶ ಏನು ಅಂತ ಅರ್ಥ ಮಾಡ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ.